Surprise Me!

Nagamma No More | ಡಾ. ರಾಜ್ ಕುಮಾರ್ ಸಹೋದರಿ ನಾಗಮ್ಮ ಇನ್ನಿಲ್ಲ | Filmibeat Kannada

2025-08-01 21 Dailymotion

ಡಾಕ್ಟರ್ ರಾಜಕುಮಾರ್ ಸಹೋದರಿ 93 ವರ್ಷದ ನಾಗಮ್ಮ ಅವರು ಇಂದು ತಮ್ಮ ಊರಾದಂತಹ ತಮಿಳುನಾಡಿನ ಗಾಜನೂರಿನಲ್ಲಿ ಕೊನೆಯುಸಿರು ಎಳೆದಿದ್ದಾರೆ. ನಾಲ್ಕು ತಿಂಗಳ ಹಿಂದೆ ಅಷ್ಟೇ, ಒಂದು ಯೂಟ್ಯೂಬರ್ ಜೊತೆ ಮಾತನಾಡಿದ್ದ ನಾಗಮ್ಮ ಅಪ್ಪುಗಾಗಿ ಕಾಯುತಿದ್ದೇನೆ ಎಂದು ಹೇಳಿದ್ದಾರೆ. ಅಪ್ಪು ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ ಅನ್ನೋ ವಿಚಾರ ತಿಳಿಯದ ನಾಗಮ್ಮ ಇಂದು ದೈವಾಧೀನರಾಗಿದ್ದಾರೆ.

Dr. Rajkumar’s 93-year-old sister, Nagamma, passed away today at her native place, Gajanur in Tamil Nadu. Just four months ago, in a conversation with a YouTuber, Nagamma had said that she was still waiting for Appu. Unaware that Appu (Puneeth Rajkumar) had passed away, Nagamma has now left for her heavenly abode.

#Startalk #DrRajkumar #Nagamma #PuneethRajkumar #Appu #Gajanur #RajkumarFamily #KannadaCinema #CelebrityNews #NagammaPassesAway #EmotionalTribute

Also Read

ಅಣ್ಣಾವ್ರು ಡಬ್ಬಿಂಗ್ ವಿರೋಧಿಸಿದಾಗ ಅವರ ವಿರುದ್ಧ ಮಾತನಾಡುವ ಧೈರ್ಯ ಯಾರಿಗೂ ಇರಲಿಲ್ಲ..! :: https://kannada.filmibeat.com/features/prakash-raj-mehu-tells-filmibeat-kannada-how-dr-rajkumar-opposed-dubbing-100227.html?ref=DMDesc

ಅಮಿತಾಬ್‌ ಬಚ್ಚನ್‌ರಿಂದ ರಜಿನಿಕಾಂತ್‌ವರೆಗೆ ; ಅಣ್ಣಾವ್ರ ಚಿತ್ರಗಳನ್ನು ಯಾರೆಲ್ಲ ರಿಮೇಕ್ ಮಾಡಿದ್ದಾರೆ ಗೊತ್ತಾ ? :: https://kannada.filmibeat.com/features/actors-who-starred-in-dr-rajkumar-remakes-from-amitabh-to-rajinikanth-100201.html?ref=DMDesc

"ವೀರಪ್ಪನ್ ಬಂಧನದಿಂದ ಅಣ್ಣಾವ್ರ ಬಿಡುಗಡೆಗೆ 50 ಕೋಟಿ ರೂ. ಕೊಟ್ಟಿದ್ದು ಯಾರಂದ್ರೆ?"; ಎ. ಎಂ. ಆರ್ ರಮೇಶ್ :: https://kannada.filmibeat.com/features/dr-rajkumars-kidnapping-rs-50-crore-allegedly-paid-for-release-reveals-director-amr-ramesh-099549.html?ref=DMDesc



~ED.33~PR.324~